ಇಂದು ಶಿವರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದು ದಿ ವಿಲನ್ ಸಿನಿಮಾದ ಹಾಡೊಂದು ಬಿಡುಗಡೆ ಆಗಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಹಾಡು ಇಂದು ರಿಲೀಸ್ ಆಗಿಲ್ಲ. ಆದ್ರೆ ದಿ ವಿಲನ್ ಸಿನಿಮಾದ ಪ್ರಮೋಷನಲ್ ಸಾಂಗ್ ಒಂದು ಬಿಡುಗಡೆ ಆಗಿದ್ದು ಕೇಳೋದಕ್ಕೆ ಸಖತ್ ಕಿಕ್ ಕೊಡುತ್ತೆ <br /> <br />TheVillain Promotional song got released today on the occasion of Shivrajkumar's birthday. <br />